ತಿರುವನಂತಪುರಂ: ಸಚಿವ ಎಂ.ಬಿ. ರಾಜೇಶ್ ಅವರ ಚಾಲಕ ಕಣಿಕಂಠನ್ ವಿರುದ್ದ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂತಯ್ರಸ್ಥೆಯೋರ್ವೆ ಲೈಂಗಿಕ ಕಿರುಕುಳ ಮತ್ತು ಚಿನ್ನದ ಕಳ್ಳಸಾಗಣೆ ಆರೋಪಗಳನ್ನು ಎತ್ತಿದ್ದಾರೆ.
ಸಚಿವರ ಸೂಚನೆ ಇರುವುದರಿಂದ ಹೆಚ್ಚಿಗೆ ಹೇಳಲು ಏನೂ ಇಲ್ಲ ಎಂಬುದು ಸಂತ್ರಸ್ಥೆಯ ಹೊಸ ಪ್ರತಿಕ್ರಿಯೆ.
ಪತ್ರಿಕಾಗೋಷ್ಠಿಯಲ್ಲಿ ಸಚಿವರ ಸಹಾಯಕ ಮಣಿಕಂಠನ್, ಅಬಕಾರಿ ಅಧಿಕಾರಿಗಳು ಮತ್ತು ಪೋಲೀಸ್ ಅಧಿಕಾರಿಗಳು ಹೇಗೆ ಹಲ್ಲೆ ಮಾಡಿರುವರು ಎಂಬುದನ್ನು ವಿವರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಚಿವ ಷಾಲಕ ಮಣಿಕಂಠನ್ ಅವರು ತನ್ನನ್ನು ಭೂಗತ ಪಾತಕಿ ತಂಡಕ್ಕೆ ಪರಿಚಯಿಸಿ ತಿರುವನಂತಪುರಂ ಮತ್ತು ಬೆಂಗಳೂರಿನಲ್ಲಿ ಕಿರುಕುಳ ನೀಡಿದ್ದರು ಎಂಬುದು ದೂರು.
ಸಂತ್ರಸ್ಥೆಯ ದಾಖಲೆಗಳನ್ನು ಬಳಸಿಕೊಂಡು 3 ಕೋಟಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ತಂಡ ಪತ್ರಿಕಾಗೋಷ್ಠಿ ನಡೆಸಿ ನಿರಪರಾಧಿ ಎಂದು ಹೇಳಿಕೊಂಡಿದೆ.
ಚಿನ್ನದ ಸಾಲದ ಹಿನ್ನೆಲೆಯಲ್ಲಿ ಇಡಿ. ಅಧಿಕಾರಿಗಳು ಸಂತ್ರಸ್ಥೆಯನ್ನು ಪ್ರಶ್ನಿಸಿದ್ದರು. ತನಗೆ ತಿಳಿಯದಂತೆ ಚಿನ್ನ ಕಳ್ಳಸಾಗಣೆ ಮಾಡಲಾಗಿದೆ ಎಂದು ಸಂತ್ರಸ್ಥೆ ವಿವರಣೆ ನೀಡಿದ್ದರು.
ಅಬಕಾರಿ ಸಚಿವರು ಚಿನ್ನ ಕಳ್ಳಸಾಗಣೆ ತನಿಖೆ ವೈಯಕ್ತಿಕ ಸಿಬ್ಬಂದಿಗೆ ತಲುಪುವ ಭೀತಿಯಲ್ಲಿದ್ದಾರೆ. ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಲು ಬಂದಾಗ ಅಬಕಾರಿ ಅಧಿಕಾರಿಗಳು ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದರು. ಸಂತ್ರಸ್ಥೆ ಬಾರ್ ಡ್ಯಾನ್ಸರ್ ಎಂಬ ಆರೋಪವೂ ಮಾಧ್ಯಮಗಳ ಮೂಲಕ ಹರಿದಾಡಿತ್ತು.