HEALTH TIPS

ಕಾಶ್ಮೀರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ: ವಿಪರೀತ ಶೀತಗಾಳಿ

 ಶ್ರೀನಗರ: ಕಾಶ್ಮೀರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ವಿಪರೀತ ಶೀತಗಾಳಿ ಬೀಸುತ್ತಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಶ್ರೀನಗರದಲ್ಲಿ ಉಷ್ಣಾಂಶ -3.4 ಡಿಗ್ರಿಗೆ ತಲುಪಿದೆ. ಉಳಿದಂತೆ ಕುಪ್ವಾರಾ, ಗಾಜುಕುಂಡ್‌, ಕೊನಿಬಲ್‌ ಸೇರಿದಂತೆ ಹಲವೆಡೆ ಕನಿಷ್ಠ ತಾಪಮಾನ ಮೈನಸ್ 3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಡಿ.26ರವರೆಗೆ ಒಣ ಹವೆ ಇರಲಿದೆ. ಡಿ.21-22 ರಂದು ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.


ತಾಪಮಾನ ಕುಸಿದ ಪರಿಣಾಮ ಜಲಪಾತ, ನದಿಗಳ ನೀರು ಘನೀಕರಿಸುವ ಹಂತ ತಲುಪಿದೆ. ಹಲವು ಪ್ರದೇಶಗಳಲ್ಲಿ ಹಿಮ ಬೀಳುತ್ತಿರುವ ಕಾರಣ ಪ್ರವಾಸಿಗರ ಭೇಟಿಯೂ ಹೆಚ್ಚಿದ್ದು, ಸ್ಕೈಯಿಂಗ್‌ ಸೇರಿದಂತೆ ಹಿಮದ ಮಧ್ಯೆ ವಿವಿಧ ಆಟಗಳನ್ನಾಡಿ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries