ಕಾಸರಗೋಡು: ಜಿಲ್ಲಾ ಪ್ರಥಮ ಮಿನಿ ತ್ರೋಬೋಲ್ ಚಾಂಪಿಯನ್‍ಶಿಪ್ ಡಿ.23 ರಂದು ಎಸ್. ಎ. ಪಿ. ಎಚ್. ಎಸ್. ಎಸ್. ಅಗಲ್ಪಡಿ ಯಲ್ಲಿ ಜರುಗಲಿದೆ. 1.1.2012 ನಂತರ ಜನಿಸಿದವರು ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದ್ದು, www.throwballkerala.com ಎಂಬ ಸೈಟಿನಲ್ಲಿ ಡಿಸೆಂಬರ್ 19 ರ ಮೊದಲು ತಮ್ಮ ಹೆಸರು ನೋಂಚಾವಣೆ ಮಾಡಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(8123833264)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.