HEALTH TIPS

ಇಂದು ಎಸ್.ಪಿ.ವೈ.ಎಸ್.ಎಸ್. ಪ್ರಥಮ ವಾರ್ಷಿಕೋತ್ಸವ

ಬದಿಯಡ್ಕ: ಎಸ್‍ಪಿವೈಎಸ್‍ಎಸ್ ಕರ್ನಾಟಕ ನೇತ್ರಾವತಿ ವಲಯ ಕಾಸರಗೋಡು ನಗರ ಹಾಗೂ ಶ್ರೀ ಗಣೇಶ ಮಂದಿರ ಶಾಖೆಯ ಪ್ರಥಮ ವಾರ್ಷಿಕೋತ್ಸವ ಇಂದು( ಡಿ.1) ಬೆಳಗ್ಗೆ 5 ಕ್ಕೆ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಲಿರುವುದು. ಬೆಳಗ್ಗೆ 5 ಕ್ಕೆ ಅಭ್ಯಾಸ, ಭಜನೆ, ಅಗ್ನಿಹೋತ್ರ, ಸಭಾ ಕಾರ್ಯಕ್ರಮ, ಅಧ್ಯಕ್ಷರ ಪ್ರಾಸ್ತಾವಿಕ ನುಡಿ, ವಂದನಾರ್ಪಣೆ, ಪ್ರಸಾದ ವಿತರಣೆಯೊಂದಿಗೆ 7 ಗಂಟೆಗೆ ಕಾರ್ಯಕ್ರಮ ಸಂಪನ್ನವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries