ಸಮರಸ ಚಿತ್ರಸುದ್ದಿ: ಕಾಸರಗೋಡು: ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‍ನ ನೇತೃತ್ವದಲ್ಲಿ ನಡೆನ ಜಿಲ್ಲಾ ಲೀಗ್ ಕ್ರಿಕೆಟ್ ಸಿ. ಡಿವಿಷನ್ ಪಂದ್ಯತಲ್ಲಿ ಜಾಸ್ಮಿನ್ ಕ್ರಿಕೆಟ್ ಕ್ಲಬ್ ಪ್ರಶಸ್ತಿಗೆ ಪಾತ್ರವಾಯಿತು. ಕಿಂಗ್ ಸ್ಟಾರ್ ಚೇರೂರು ತಂಡವನ್ನು 44 ರನ್‍ಗಳಿಂದ ಪರಾಭವಗೊಳಿಸಿ ಜಾಸ್ಮಿನ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ತಳಂಗರ ನೌಫಲ್ ಪ್ರಶಸ್ತಿ ನೀಡಿದರು.