HEALTH TIPS

ಮಹಾ ಕುಂಭಕ್ಕೆ ಉಚಿತ ಪ್ರಯಾಣವಿಲ್ಲ: ರೈಲ್ವೆ

ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ 'ಮಹಾ ಕುಂಭಮೇಳ'ಕ್ಕೆ ರೈಲಿನಲ್ಲಿ ಸಾಗುವವರಿಗೆ ಯಾವುದೇ ರೀತಿಯ ಉಚಿತ ಪ್ರಯಾಣ ಸೌಲಭ್ಯ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಬುಧವಾರ ತಿಳಿಸಿದೆ.

ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಅವೆಲ್ಲ ಆಧಾರರಹಿತವಾಗಿದ್ದು, ಜನರ ದಾರಿತಪ್ಪಿಸುವಂತಿವೆ.

ಈ ರೀತಿಯ ಯಾವುದೇ ಉಚಿತ ಪ್ರಯಾಣವನ್ನು ರೈಲ್ವೆ ಒದಗಿಸುತ್ತಿಲ್ಲ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.

'ಟಿಕೆಟ್‌ ಇಲ್ಲದೆ ಪ್ರಯಾಣಿಸುವುದು ನಿಷೇಧವಾಗಿದ್ದು, ರೈಲ್ವೆ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ' ಎಂದು ಅದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries