ಸಮರಸ ಚಿತ್ರಸುದ್ದಿ: ಕಾಸರಗೋಡು: ವಿದ್ಯುತ್ ದರ ಹೆಚ್ಚಿಸಿದ ಎಡರಂಗ ಸರ್ಕಾರದ ಧೋರಣೆ ಖಂಡಿಸಿ ವಿದ್ಯಾನಗರದ ವಿದ್ಯುತ್ ಭವನದ ಎದುರು ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮುತ್ತಿಗೆ ಪೂರ್ವಭಾವಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಡಿಸಿಸಿ ಅಧ್ಯಕ್ಷ ಪಿ. ಕೆ. ಫೈಸಲ್ ಧರಣಿ ಉದ್ಘಾಟಿಸಿದರು.