ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಧೀನದಲ್ಲಿರುವ ಭತ್ತದ ಗದ್ದೆಯಿಂದ ಲಬ್ಯವಾಗಿರುವ 8ಸಾವಿರ ಸೂಡಿಗೂ ಮಿಕ್ಕಿದ ಬೈಹುಲ್ಲಿನ ಸಾರ್ವಜನಿಕ ಹರಾಜು ಪ್ರಕ್ರಿಯೆ ಜ. 12ರಂದು ಮಧ್ಯಾಹ್ನ 3ಕ್ಕೆ ವಠಾರದಲ್ಲಿ ಜರುಗಲಿದೆ. ಆಸಕ್ತರು ಹರಜಿನಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.