HEALTH TIPS

ಗ್ರೀನ್ ಸ್ಟಾರ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ಬಿನ 25ನೇ ವಾರ್ಷಿಕೋತ್ಸವದ ಆಮಂತ್ರಣಪತ್ರಿಕೆ ಬಿಡುಗಡೆ

ಸಮರಸ ಚಿತ್ರಸುದ್ದಿ: ಉಪ್ಪಳ:  ಕಯ್ಯಾರಿನ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ  ವಿದ್ಯಾಭ್ಯಾಸ,ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ  ಗ್ರೀನ್ ಸ್ಟಾರ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ಬಿನ 25ನೇ ವಾರ್ಷಿಕೋತ್ಸವದ ಆಮಂತ್ರಣಪತ್ರಿಕೆಯನ್ನು  ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಬಿಡುಗಡೆಗೊಳಿಸಿದರು. ಸಂಘಟನಾ ಸಮಿತಿ ಛೇರ್ಮನ್ ಅಬೂ ರೋಯಲ್ ಬೋಳ್ಳಾರ್, ಮುಖ್ಯ ಸಂಘಟಕ ಜೆಡ್ ಎ ಕಯ್ಯಾರ್ ಪದಾಧಿಕಾರಿಗಳಾದ ಹನೀಫ್ ಕೆ ಕೆ ನಗರ್ ಹೈದರ್ ಕುಬಣೂರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries