HEALTH TIPS

ಶ್ರೀಲಂಕಾ: ದೋಣಿ ತಂಗುದಾಣ ಅಭಿವೃದ್ಧಿಗೆ ಭಾರತ ₹8 ಕೋಟಿ ನೆರವು

 ಕೊಲಂಬೊ: ದೋಣಿಗಳ ನಿರ್ಮಾನ, ದುರಸ್ತಿ ಕಾರ್ಯ ನಡೆಯುವ, ಶ್ರೀಲಂಕಾದ ಉತ್ತರದಲ್ಲಿರುವ ಕರೈನಗರ ಬೋಟ್‌ಯಾರ್ಡ್‌ (ದೋಣಿಗಳ ತಂಗುದಾಣ) ಅಭಿವೃದ್ಧಿಗೆ ಭಾರತ ₹ 8 ಕೋಟಿ ( 29 ಕೋಟಿ ಶ್ರೀಲಂಕಾ ರೂಪಾಯಿ) ನೀಡಲಿದೆ ಎಂದು ಇಲ್ಲಿನ ಭಾರತ ಹೈಕಮಿಷನ್‌ ಗುರುವಾರ ಹೇಳಿದೆ.

'ಈ ಕುರಿತ ಒಪ್ಪಂದಕ್ಕೆ ಭಾರತದ ಹೈಕಮಿಷನರ್ ಸಂತೋಷ್‌ ಝಾ ಹಾಗೂ ಈ ಹಿಂದೆ ಭಾರತದಲ್ಲಿ ಶ್ರೀಲಂಕಾ ಹೈಕಮಿಷನರ್ ಆಗಿದ್ದ ಕ್ಷೇನುಕ ಧಿರೇನಿ ಸೆನೆವಿರತ್ನೆ ಅವರು ಡಿ.16ರಂದು ಸಹಿ ಹಾಕಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries