'ಚಾವ್ನಿ ಪ್ರವೇಶ್ ಪ್ರಕ್ರಿಯೆಯ ಭಾಗವಾಗಿ ಮೆರವಣಿಗೆ ಮೂಲಕ ಸಾಧುಗಳು ಪ್ರಯಾಗ್‌ರಾಜ್ ಪ್ರವೇಶಿಸುತ್ತಿದ್ದಾರೆ
12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು (2025) ಜನವರಿ 13ರಿಂದ (ಪೌಶ್ ಪೂರ್ಣಿಮಾ) ಫೆಬ್ರುವರಿ 26ರವರೆಗೆ (ಮಹಾ ಶಿವರಾತ್ರಿ) ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ.
ಮಹಾಕುಂಭಮೇಳಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದ್ದು ನಮ್ಮ ಸಂಸ್ಕತಿ, ಸಂಪ್ರದಾಯದ ಪ್ರತೀಕವಾಗಿದೆ.
ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಪ್ರಪಂಚದಾದ್ಯಂತದ 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಮಹಾಕುಂಭ ಮೇಳಕ್ಕೆ ಸಾವಿರಾರು ಸಾಧು, ಸಂತರು, ಸಾಧಕರು ಭೇಟಿ ನೀಡುತ್ತಾರೆ.
ಈ ಮಹಾ ಕುಂಭ ಮೇಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತದೆ