HEALTH TIPS

ಹಿಂದಿ ಕವಿತಾ ರಚನೆಯಲ್ಲಿ ಗಣೇಶ ಶರ್ಮಗೆ ಎ ಶ್ರೇಣಿ

ಸಮರಸ ಚಿತ್ರಸುದ್ದಿ: ಮಂಜೇಶ್ವರ: ತಿರುವನಂತಪುರನಲ್ಲಿ ಜರುಗಿದ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ವಿದ್ಯಾರ್ಥಿ ಗಣೇಶ ಶರ್ಮ ಹಿಂದಿ ಕವಿತಾ ರಚನೆಯಲ್ಲಿ ಎ ಶ್ರೇಣಿ ಪಡೆದಿರುತ್ತಾನೆ. ಬೆಜ್ಜಂಗಳ ನಿವಾಸಿ ಶಿವಕುಮಾರ ಪಟ್ಟಾಜೆ ಹಾಗೂ ಶಿಕ್ಷಕಿ ವಾಣಿಶ್ರೀ ಅವರ ಪುತ್ರನಾದ ಪ್ರತಿಭಾವಂತ ವಿದ್ಯಾರ್ಥಿಯನ್ನು ಶಾಲಾ ಸಂಚಾಲಕ ಡಾ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶಾಲಾ ಮುಖ್ಯ ಶಿಕ್ಷಕರು, ಅಧ್ಯಾಪಕರು, ಸಿಬ್ಬಂದಿ ವರ್ಗ  ಅಭಿನಂದಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries