ಮಂಜೇಶ್ವರ: ಕೋಳ್ಯೂರಿನ ಸ್ಪಂದನ ಟ್ರಸ್ಟ್ ವತಿಯಿಂದ 100ನೇ ಮಾಸಿಕ ಸೇವಾ ಯೋಜನೆಯನ್ನು ವರ್ಕಾಡಿ ತಚ್ಚಿರೆಪದವು ನಿವಾಸಿ ವಾರಿಜ ಕುಲಾಲ್ ರ ಚಿಕಿತ್ಸೆಗಾಗಿ ಸಹಾಯಧನ ಹಸ್ತಾಂತರಿಸಿ ನಿರ್ವಹಿಸಲಾಯಿತು.
ಈ ಸಂದರ್ಭದಲ್ಲಿ ಅಮಿತಾ ಬಾಲಕೃಷ್ಣ ಕೋಳ್ಯೂರುಪದವು, ಪ್ರಭಾಕರ್ ಮಜೀರ್ಪಳ್ಳ, ಸುಧೀರ್ ರಂಜನ್ ದೈಗೋಳಿ, ನವೀನ್ ತಮ್ಮನಬೆಟ್ಟು ವರ್ಕಾಡಿ ಉಪಸ್ಥಿತರಿದ್ದರು.