ಕಾಸರಗೋಡು: 2024-25 ನೇ ಸಾಲಿನ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ದ್ವಿತೀಯ ಹಂತದ ಅವಲೋಕನ ಸಭೆ ನಡೆಯಿತು. ಡೆಪ್ಯೂಟಿ ಕಲೆಕ್ಟರ್ ಕೆ.ಅಜೇಶ್ ಅಧ್ಯಕ್ಷತೆ ವಹಿಸಿದರು. ಅಡೀಶನಲ್ ಎಸ್.ಪಿ ಪಿ.ಬಾಲಕೃಷ್ಣನ್, ಕೆನರಾ ಬ್ಯಾಂಕ್ ರೀಜನಲ್ ಮೆನೇಜರ್ ಅಂಶುಮಾನ್‍ದೇ, ನಬಾರ್ಡ್ ಡಿ.ಡಿ.ಎಂ ಶರೋನ್ ವಾಸ್, ಆರ್‍ಬಿಐ ಪ್ರತಿನಿಧಿ ಶ್ಯಾಂ ಸುಂದರ್, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ತಿಪ್ಪೇಶ್ ಮೊದಲಾದವರು ಮಾತನಾಡಿದರು. ನಬಾರ್ಡ್ 2025-26 ನೇ ಪೆÇಟೆನ್ಶಿಯಲ್ ಲಿಂಕ್‍ಡ್ ಕ್ರೆಡಿಟ್ ಪ್ಲಾನ್ ಬಿಡುಗಡೆಗೊಳಿಸಿದರು.