ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಕೂಡ್ಲು ರಾಮದಾಸನಗರ ಶಾಸ್ತಾನಗರದಲ್ಲಿರುವ ಶ್ರೀ ಅಯ್ಯಪ್ಪ ಭಜನಾಮಂದಿರದ ವಜ್ರಮೋತ್ಸವ ಅಂಗವಾಗಿ ಗುರುವಾರ ಮೀಪುಗುರಿ ಶ್ರೀ ದುರ್ಗಾಪರಮೇರ್ಶವರೀ ಭಜನಾಮಂದಿರ ವಠಾರದಿಂದ ಶಾಸ್ತಾನಗರ ಅಯ್ಯಪ್ಪ ಮಂದಿರಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು.