HEALTH TIPS

ನಿರ್ಮಲಾ ಜೈನ್, ಅಶೋಕ್ ವಾಜಪೇಯಿ, ಚಿತ್ರಾ ಮುದ್ಗಲ್‌ಗೆ 'ಶಲಾಕಾ ಸಮ್ಮಾನ್'

 ನವದೆಹಲಿ: ಸಾಹಿತ್ಯ ವಿಮರ್ಶಕಿ ನಿರ್ಮಲಾ ಜೈನ್, ಕವಿ ಅಶೋಕ್ ವಾಜಪೇಯಿ ಮತ್ತು ಲೇಖಕಿ ಚಿತ್ರಾ ಮುದ್ಗಲ್ ಅವರಿಗೆ ಶಲಾಕಾ ಸಮ್ಮಾನ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕಳೆದ ಮೂರು ವರ್ಷಗಳ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 2022-23ನೇ ಸಾಲಿಗೆ ಸಾಹಿತ್ಯ ವಿಮರ್ಶಕ ನಿರ್ಮಲಾ ಜೈನ್, 2023-24ನೇ ಸಾಲಿಗೆ ಕವಿ ಅಶೋಕ್ ವಾಜಪೇಯಿ, 2024-25ನೇ ಸಾಲಿಗೆ ಲೇಖಕಿ ಚಿತ್ರಾ ಮುದ್ಗಲ್ ಅವರಿಗೆ ಪ್ರಶಸ್ತಿ ಸಂದಿದೆ.

ದೆಹಲಿಯ ಹಿಂದಿ ಅಕಾಡೆಮಿ ಈ ಪ್ರಶಸ್ತಿ ನೀಡಲಿದೆ. ಪ್ರಶಸ್ತಿಯು ತಲಾ ₹5 ಲಕ್ಷ ನಗದು ಬಹುಮಾನ ಹೊಂದಿದೆ ಎಂದು ದೆಹಲಿ ಸರ್ಕಾರ ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries