ಕೊಚ್ಚಿ: ಎಬಿವಿಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಿ.ಐ. ವಿಪಿನ್ ಕುಮಾರ್ ರಾಜ್ಯಾಧ್ಯಕ್ಷರಾಗಿ ಡಾ. ವೈಶಾಖ್ ಸದಾಶಿವನ್ ಅವರನ್ನು ಆಯ್ಕೆಮಾಡಲಾಗಿದೆ.
ಈಶ್ವರಪ್ರಸಾದ್ ಅವರನ್ನೂ ಆಯ್ಕೆ ಮಾಡಲಾಯಿತು. ಸಂಘಟನೆಯ ಜೊತೆಕಾರ್ಯದರ್ಶಿಯಾಗಿ ಎನ್.ಸಿ.ಟಿ.ಶ್ರೀಹರಿ ಮತ್ತು ಖಜಾಂಚಿಯಾಗಿ ರಂಜಿತ್ ಕೃಷ್ಣನ್ ಆಯ್ಕೆಯಾದರು.
ವಿ.ಯು. ಶ್ರೀಕಾಂತ್, ಡಾ. ಆದರ್ಶ್ ಸಿ. ರವಿ, ಅರುಣ್ ಮೋಹನ್ (ಉಪಾಧ್ಯಕ್ಷರು), ಕೆ.ಕೆ. ಅಮಲ್ ಮನೋಜ್, ಎಸ್. ಅಕ್ಷಯ್, ಆರ್ಯ ಲಕ್ಷ್ಮಿ, ಗೋಕುಲ್ ಕೃಷ್ಣ. ಜಿ ಮತ್ತು ಅಶ್ವತಿ ಆರ್ (ಜೊತೆಕಾರ್ಯದರ್ಶಿಗಳು). ಯದುಕೃಷ್ಣ ಕೆ.ಎಸ್ (ಕಚೇರಿ ಕಾರ್ಯದರ್ಶಿ) ಡಾ. ಬಿ.ಆರ್. ಅರುಣ್, ಎಸ್. ಅರವಿಂದ್, ದಿವ್ಯಾ ಪ್ರಸಾದ್, ಯದುಕೃಷ್ಣನ್, ಅಭಿನವ್ ಕೆಪಿ (ರಾಷ್ಟ್ರೀಯ ಸಮಿತಿ ಸದಸ್ಯರು). ಡಾ.ಸುಬಿನ್, ರಮಾನಂದ್, ಕಲ್ಯಾಣಿ ಚಂದ್ರನ್, ಶ್ರೀಹರಿ ಉದಯನ್, ಆನಂದು ಮುರಳೀಧರ್, ಅಕ್ಷಯ್ ಎಸ್, ಕೆ. ಅಮೃತೇಶ, ಯದುನಂದ ವಿ.ಪಿ., (ರಾಜ್ಯ ಕಾರ್ಯಕಾರಿ ಸಮಿತಿ)ಸದಸ್ಯರಾಗಿರುವರು.
ವಿವಿಧ ಪದಾಧಿಕಾರಿಗಳಾಗಿ ವಿಜಿತ್ ವಿನೋದ್ (ಎರ್ನಾಕುಳಂ), ಗೋಕುಲ್ (ತಿರುವನಂತಪುರಂ), ಕಿರಣ್.ಕೆ (ಕಣ್ಣೂರು), ಗ್ರೀಷ್ಮಾ ಎಂ.ತಂಬಿ, ವರುಣ್ ವಿಎ (ಕೋಝಿಕೋಡ್), ಮಾಳವಿಕಾ (ಎರ್ನಾಕುಳಂ), ಅಭಿಮನ್ಯು (ಪತ್ತನಂತಿಟ್ಟ), ಕಾಶಿ (ಎರ್ನಾಕುಳಂ), ಅಭಿನವ್ (ಕೋಝಿಕೋಡ್), ಹರಿಕೃಷ್ಣನ್ ಆರ್.ಎಸ್. (ಪಾಲಕಾಡ್), ಪ್ರಣವ್ (ತಿರುವನಂತಪುರಂ), ಮಿಥುನ್ (ಎರ್ನಾಕುಳಂ), ಡಾ. ಆದರ್ಶ್ ಸಿ. ರವಿ, ಭರತ್ ಕೃಷ್ಣ (ತ್ರಿಶೂರ್), ಗೌತಮ್ ಕೃμÁ್ಣಜಿ, ಎಸ್ (ಕೊಲ್ಲಂ), ಮನು ಎಸ್ ಎಸ್ (ತಿರುವನಂತಪುರಂ), ರಿಶಿಕೇಶ್ (ಪಾಲಕಾಡ್), ಅಖಿಲ್ ಎಫ್.ಕುಮಾರ್ (ಪತ್ತನಂತಿಟ್ಟ), ಅತುಲ್ ದಾಸ್ (ಕೋಝಿಕೋಡ್), ಅಶ್ವತಿ (ಕೊಟ್ಟಾಯಂ), ದ್ರುಪತ್ ರಾಜೀಶ್ (ಕೋಝಿಕೋಡ್ ), ಅಖಿಲ್ ರಾಜ್. ಆರ್(ಪತ್ತನಂತಿಟ್ಟ), ಅಭಿನಂದ್ ಎಂಬಿ(ಕಣ್ಣೂರು), ಅಬಿನ್(ಕಾಸರಗೋಡು), ಶ್ರುತಿಸರಿತಾ ಅನಿಲ್(ತಿರುವನಂತಪುರಂ), ಅನಘಾ(ಕೋಝಿಕೋಡ್), ಮನ್ಯಾ ಪಿಪಿ. (ತ್ರಿಶೂರ್) ಶಿಬು ವಾಸುದೇವನ್ (ಮಲಪ್ಪುರಂ) ಅವರು ಆಯ್ಕೆಯಾಗಿದ್ದಾರೆ.