ಬದಿಯಡ್ಕ: ಇತ್ತೀಚೆಗೆ ನೇಪಾಳದಲ್ಲಿ ನಡೆದ ಇಂಡೋ ನೇಪಾಳ್ ತ್ರೋಬಾಲ್ ಟೆಸ್ಟ್ ಸೀರೀಸ್ ಚಾಂಪಿಯನ್ಶಿಫ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಅಗಲ್ಪಾಡಿ ಶಾಲೆಯ ಪೂರ್ವ ವಿದ್ಯಾರ್ಥಿ ಧನುಷ್ ಕೆ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.