HEALTH TIPS

ಇಂದು ವರ್ಕಾಡಿ ಬೋಳದಪದವಿನಲ್ಲಿ'ಬ್ರಹ್ಮಮೊಗೇರೆರ್' ಯಕ್ಷಗಾನ ಬಯಲಾಟ

ಮಂಜೇಶ್ವರ: ವರ್ಕಾಡಿ ಬೋಳದಪದವು ಪ್ರಿಯದರ್ಶಿಣಿ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ (ರಿ)ನ 21 ನೇ ವಾರ್ಷಿಕೋತ್ಸವದ ಅಂಗವಾಗಿ  ಜ.16ರಂದು ರಾತ್ರಿ 9 ರಿಂದ ಬಪ್ಪನಾಡು ಮೇಳದವರಿಂದ  'ಬ್ರಹ್ಮ ಮೊಗೇರೆರ್'ಯಕ್ಷಗಾನ ಬಯಲಾಟ ಬೋಳದಪದವು ಶ್ರೀ ಬ್ರಹ್ಮಮೊಗೇರ ದೈವಸ್ಥಾನ ವಠಾರದಲ್ಲಿ ಜರುಗಲಿದೆ. 

ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು; ಸತ್ಯನಾರಾಯಣ ಪುಣಿಂಚಿತ್ತಾಯ; ಕಲಾವಿದರಾಗಿ ದಿನೇಶ್ ಕೋಡಪದವು; ಮಧೂರು ರಾಧಾಕೃಷ್ಣ ನಾವಡ; ರಾಕೇಶ್ ರೈ ಅಡ್ಕ ; ರಾಮಕೃಷ್ಣ ನಂದಿಕೂರು; ಪುತ್ತೂರು ತಿಲಕ್ ಹಗ್ಡೆ; ಕಡಬ ಶ್ರೀನಿವಾಸ ರೈ, ಪರಮೇಶ್ವರ ಗಂಗನಾಡು; ವಿಜಯಕುಮಾರ್ ಮೈಲೊಟ್ಟು ಮೊದಲದವರು ಸಹಕರಿಸುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries