ಬದಿಯಡ್ಕ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಪಾವನಿ 79 ಶೇ. ಅಂಕ ಗಳಿಸಿರುತ್ತಾಳೆ. ಈಕೆ ಆರಾಧನಾ ಸಂಗೀತ ಶಾಲೆ ನೀರ್ಚಾಲು ಇಲ್ಲಿಯ ಶಿಕ್ಷಕಿ ವಿದುಷಿ ವಿಜಯಲಕ್ಷ್ಮೀ ಹರಿಪ್ರಕಾಶ್ ಇವರ ಶಿಷ್ಯೆ, ಮುಖ್ಯೋಪಾಧ್ಯಾಯ ಬಾಲಕೃಷ್ಣ ಹಾಗೂ ಶಿಕ್ಷಕಿ ಕೃಪಾ ಇವರ ಪುತ್ರಿ.