ಮಂಜೇಶ್ವರ: ಸ್ಪಂದನ ಟ್ರಸ್ಟ್(ರಿ) ಕೋಳ್ಯೂರು ಮಂಜೇಶ್ವರ ಇದರ ನೂರ ಎರಡನೇ ಮಾಸಿಕ ಸೇವಾ ಯೋಜನೆಯಲ್ಲಿ ವರ್ಕಾಡಿ ಮರಿಕಾಪುವಿನ ಮೀನಾಕ್ಷಿ ಕುಲಾಲ್ ಇವರ ಚಿಕಿತ್ಸೆಗೆ ಚೆಕ್ ಮುಖಾಂತರ ಸಹಾಯಧನ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಧೀರ್ ಕೊಡಂಗೆ, ಸುಧೀರ್ ರಂಜನ್ ದೈಗೋಳಿ, ಲೋಕೇಶ್. ಬಿ. ಕೋಳ್ಯೂರು, ತೇಜಪ್ರಕಾಶ್ ಕೋಳ್ಯೂರು, ಗುರುಪ್ರಸಾದ್ ಕೋಳ್ಯೂರು ಉಪಸ್ಥಿತರಿದ್ದರು.