ಇಂಫಾಲ್: ಮಣಿಪುರದಲ್ಲಿ ಕಳೆದ ಎರಡು ದಿನಗಳಲ್ಲಿ ಭದ್ರತಾ ಪಡೆಗಳು 11 ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇವರಲ್ಲಿ ಕುಕಿ ನ್ಯಾಷನಲ್ ಆರ್ಮಿ(ಕೆಎನ್‌ಎ)ಯ 7, ಕೆಎನ್‌ಎ ಮತ್ತು ಕೆಸಿಪಿ ಸಂಘಟನೆಯ ತಲಾ ಇಬ್ಬರು ಸೇರಿ 11 ಉಗ್ರರನ್ನು ಬಂಧಿಸಲಾಗಿದೆ.
ಬಂಧಿತ ಉಗ್ರರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.