ಸಮರಸ ಚಿತ್ರಸುದ್ದಿ: ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಮಂಜೇಶ್ವರ ಉಪಜಿಲ್ಲಾ ಎಲ್.ಎಸ್ .ಎಸ್ ಮತ್ತು ಯು.ಎಸ್.ಎಸ್ ಸ್ಕಾಲರ್ ಶಿಫ್ ಪರೀಕ್ಷೆ ನಿರ್ವಹಿಸುವ ಅಧ್ಯಾಪಕರಿಗಿರುವ ತರಬೇತಿಯನ್ನು ಬಿ.ಆರ್.ಸಿ.ಯ ಬಿ ಪಿ ಸಿ ಜೋಯ್ ಉದ್ಘಾಟಿಸಿದರು. ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಶುಭಹಾರೈಸಿದರು .ಡಯಟ್ ಫಾಕಲ್ಟಿ ಮಧು ತರಗತಿ ನಡೆಸಿದರು.