ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲು ಹಾಗೂ ಬಿಜೆಪಿ ಗೆಲುವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳ ಬಿರುಗಾಳಿ ಎದಿದ್ದೆ.
ವಿಡಂಬನೆ, ವ್ಯಂಗ್ಯ, ಹಾಸ್ಯಮಯ ಮಾತುಗಳಿಂದ ತುಂಬಿದ ಮೀಮ್ಸ್‌ಗಳ ಹರಿದಾಡುತ್ತಿವೆ. ಹಾಸ್ಯಭರಿತ ಸಾಲುಗಳು, ವೈರಲ್ ಪೋಸ್ಟ್‌ಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.
ಕೆಲವು ಮೀಮ್ಸ್‌ಗಳ ನೋಟ ಇಲ್ಲಿದೆ...