HEALTH TIPS

ರಾಮಾಯಣ,ಮಹಾಭಾರತ ಪರೀಕ್ಷೆಯಲ್ಲಿ ಅನಘಾ ಭಟ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

Top Post Ad

Click to join Samarasasudhi Official Whatsapp Group

Qries

ಪುತ್ತೂರು: ಭಾರತ ಸಂಸ್ಕೃತಿ ಪ್ರತಿಷ್ಠಾನವು ದ್ವಾರಕಾ ಪ್ರತಿಷ್ಠಾನದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಮಾಯಣ/ಮಹಾಭಾರತ ಅಧ್ಯಯನ ಪರೀಕ್ಷೆಯಲ್ಲಿ ಬಪ್ಪಳಿಕೆಯ ಶ್ರೀಅಂಬಿಕಾ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಅನಘಾ ಭಟ್.ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ‌.
ಈಕೆ ಮೂಲತಃ ಪೆರ್ಲ ಪೆಲ್ತಾಜೆ ನಿವಾಸಿ, ಪ್ರಸ್ತುತ ಪುತ್ತೂರು ಕೆದುವಡ್ಕದಲ್ಲಿರುವ ವೆಂಕಟ್ರಾಜ- ಶ್ರೀವಿದ್ಯಾ ದಂಪತಿಗಳ ಸುಪುತ್ರಿ. ಈಕೆಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಸಿಬ್ಬಂಧಿವರ್ಗ ಅಭಿನಂದನೆ ಸಲ್ಲಿಸಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries