ಅತ್ಯಧಿಕ ಸೋಡಿಯಂ ಆಹಾರ ಬಳಸುವುದು:ಅತ್ಯಧಿಕ ಉಪ್ಪಿನಂಶವಿರು ಆಹಾರ ಸೇವನೆಯಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಕಲ್ಲುಗಳು ಉತ್ಪತ್ತಿಯಾಗುವುದು.
ಇನ್ನು ಪಾಲಾಕ್, ಬೀಟ್‌ರೂಟ್, ನಟ್ಸ್ಇವುಗಳಿಂದಲೂ ಕ್ಯಾಲ್ಸಿಯಂ ಆಕ್ಸಿಲೇಟ್ ಸ್ಟೋನ್ ಉಂಟಾಗುವುದು.
ಈ ಬಗೆಯ ಆರೋಗ್ಯ ಸಮಸ್ಯೆ ಇರುವವರೆಗೆ ಕಿಡ್ನಿ ಸ್ಟೋನ್ ಉಂಟಾಗುವುದು
ಯೂರಿಕ್ ಆಮ್ಲ ಸಮಸ್ಯೆ: ಯೂರಿಕ್ ಆಮ್ಲ ಸಮಸ್ಯೆ ಇರುವರಿಗೆ ಯೂರಿಕ್ ಆಸಿಡ್ ಸ್ಟೋನ್ ಉಂಟಾಗುವುದು.
ಹೈಪರ್‌ಥೈರಾಯ್ಡ್
ಹೈಪರ್ ಥೈರಾಯ್ಡ್ ಇರುವವರೆಗೆ ಮೂತ್ರದಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಸಂಗ್ರಹವಾಗಿ ಕಿಡ್ನಿ ಸ್ಟೋನ್ ಉಂಟಾಗುವುದು.
ಕಿಡ್ನಿಸ್ಟೋನ್ ತಡೆಗಟ್ಟಬಹುದೇ?
ಕಿಡ್ನಿ ಸ್ಟೋನ್ ಬಂದ ಮೇಲೆ ಕಷ್ಟಪಡುವುದಕ್ಕಿಂತ ಬರುವುಕ್ಕಿಂತ ಮೊದಲೇ ಈ ಕುರಿತು ಜಾಗ್ರತೆವಹಿಸಿದರೆ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಂತೂ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.
ಪೊಟಾಷ್ಯಿಯಂ ಅಧಿಕವಿರುವ ಆಹಾರ ಸೇವನೆ
ಪೊಟಾಷ್ಯಿಯಂ ಅಧಿಕವಿರುವ ಆಹಾರ ಸೇವನೆ ಮಾಡಿದರೆ ಕಿಡ್ನಿ ಸ್ಟೋನ್ ಉಂಟಾಗುವುದು, ಹಾಗಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಆರೋಗ್ಯದ ಕಡೆಗೆ ಗಮನಹರಿಸಿ.
ಅಧಿಕ ನಾರಿನಂಶವಿರುವ ಆಹಾರ ಸೇವನೆ
ಅತ್ಯಧಿಕನಾರಿನಂಶವಿರುವ ಆಹಾರ ಕಿಡ್ನಿ ಸ್ಟೋನ್ ಉಂಟಾಗದಂತೆ ತಡೆಗಟ್ಟಲು, ಚಿಕ್ಕ -ಚಿಕ್ಕ ಕಿಡ್ನಿ ಸ್ಟೋನ್ ಅನ್ನು ಮೂತ್ರದ ಮೂಲಕ ಹೊರಹಾಕಲು ಸಹಾಯ ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಆಹಾರ: ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳ ಸೇವನೆಯಿಂದ ಕೂಡ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ, ಆದರೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬೇಡಿ.
ಸಾಕಷ್ಟು ನೀರು ಕುಡಿಯಿರಿ: ದಿನಾ 2-3 ಲೀಟರ್ ನೀರು ಕುಡಿಯಬೇಕು, ನೀರು ಕಡಿಮೆಯಾದರೆ ಕಿಡ್ನಿ ಸ್ಟೋನ್ ಉಂಟಾಗುವುದು, ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ.