ಆ ವೇಳೆಯಲ್ಲಿ ಏನು ಮಾಡಬೇಕು ಎನ್ನುವುದನ್ನ ತಿಳಿಯೋಣ ಬನ್ನಿ.
ಯಾರಿಗಾದರೂ ಕಾಲುಗಳಿಗೆ ಚೇಳು ಕಚ್ಚಿದರೇ ತಕ್ಷಣ ಉಪ್ಪನ್ನು ನೀರಿನಲ್ಲಿ ಕರಗಿಸಿ ಮತ್ತು ಕಚ್ಚಿದ ಪ್ರದೇಶವನ್ನ ತೊಳೆಯಿರಿ. ಉಪ್ಪನ್ನು ಸೋಂಕು ನಿವಾರಕವಾಗಿ ಬಳಸಲಾಗುತ್ತದೆ ಮತ್ತು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನ ಮೃದುಗೊಳಿಸಿ, ಕಚ್ಚಿದ ಜಾಗಕ್ಕೆ ಹಚ್ಚಿ ನಂತ್ರ ಕಟ್ಟಿ. ಅದನ್ನು ಇಟ್ಟುಕೊಳ್ಳುವುದರಿಂದ ಅದರ ವಿಷತ್ವವನ್ನ ತಕ್ಷಣ ಕಡಿಮೆ ಮಾಡುತ್ತದೆ.
ಮತ್ತೊಂದು ವಿಧಾನವೆಂದರೆ ಮೆಣಸನ್ನ ನೀರಿನಲ್ಲಿ ಸೇರಿಸಿ ತಿನ್ನಬೇಕು. ಯಾಕಂದ್ರೆ, ಅದು ಅದರ ವಿಷತ್ವವನ್ನ ಕಡಿಮೆ ಮಾಡುತ್ತದೆ. ಇನ್ನು ಕೀಟ ಕಚ್ಚಿದ ತಕ್ಷಣ ನಾವು ಈ ಎಲ್ಲಾ ಕೆಲಸಗಳನ್ನ ಮಾಡಿದರೂ ವೈದ್ಯರನ್ನ ಸಂಪರ್ಕಿಸುವುದು ಸೂಕ್ತ.