ಉಪ್ಪಳ: ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು ಉಪ್ಪಳದಲ್ಲಿ ವಿವಿಧ ಅಧ್ಯಾಪಕ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೈಸ್ಕೂಲ್ ವಿಭಾಗ ಸಂಸ್ಕøತ -1{ಬಿ.ಎ., /ಎಂ.ಎ.ಬಿ.ಎಡ್}, ಹಿಂದಿ-1 (ಬಿ.ಎ., ಎಂ.ಎ. ಬಿ.ಎಡ್},ಯು ಪಿ ವಿಭಾಗ ವಿಜ್ಞಾನ-1 {ಬಿ.ಎಸ್ಸಿ., ಬಿ.ಎಡ್)ಪ್ರಿ-ಪ್ರೈಮರಿ-1{ಪದವಿ.,ಟಿ.ಟಿ.ಸಿ, ಎನ್‍ಟಿಟಿಸಿ} ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಮಾ. 05 ರಂದು ಬುಧವಾರದ ಮೊದಲು ತಮ್ಮ ಅರ್ಜಿಯನ್ನು ಶಾಲಾ ಕಛೇರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಕಛೇರಿಯ ದೂರವಾಣಿ ಸಂಖ್ಯೆಗೆ(9037342472) ಸಂಪರ್ಕಿಸಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.