ಪೆರ್ಲ: ಪೆರ್ಲ ನಾಲಂದ ಕಾಲೇಜಿನ ನವೋದ್ಯಮ ಅಬಿವೃದ್ದಿ ಕ್ಲಬ್ ಹಾಗೂ ನಾಲಂದ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಆಹಾರೋತ್ಸವ, ಮೆಹಂದಿ ಸ್ಪರ್ಧೆ, ಹಾಗೂ ಚಲನಚಿತ್ರೋತ್ಸವ ಗುರುವಾರ ನಡೆಯಿತು. ಬೆಂಕಿ ಮುಕ್ತ ಹಾಗೂ ಬೆಂಕಿಯುಕ್ತ ಅಡುಗೆ ಶೀರ್ಷಿಕೆಯಡಿ ವಿದ್ಯಾರ್ಥಿಗಳು ತಯಾರಿಸಿದ ಹಲವು ಬಗೆಯ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಖ್ಯಾದ್ಯಗಳ ಮೌಲ್ಯಮಾಪನ ನಡೆಸಿ ಬಹುಮಾನ ವಿತರಿಸಲಾಯಿತು.
ನಾಲಂದ ಕಾಲೇಜಿನಲ್ಲಿ ಆಹಾರೋತ್ಸವ
0
ಫೆಬ್ರವರಿ 22, 2025
Tags