HEALTH TIPS

ಇಲ್ಲಿವೆ ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಹತ್ತು ಹಲವು ಉಪಯೋಗ

ಇದರಲ್ಲಿ, ಹೂಡಿಕೆದಾರರು ಆರಂಭದಲ್ಲಿ ನಿಗದಿಪಡಿಸಿದ ಬಡ್ಡಿಗಿಂತ ಕಡಿಮೆ ಆದಾಯವನ್ನು ಪಡೆಯಬಹುದು ಮತ್ತು ದಂಡ ಸಹ ಪಾವತಿಸಬೇಕಾಗಬಹುದು.

ಅವಧಿಗೆ ಮುನ್ನ ಹಿಂಪಡೆಯುವ ಷರತ್ತುಗಳು

ನೀವು ಸ್ಥಿರ ಠೇವಣಿಯಲ್ಲಿ (FD) ಹೂಡಿಕೆ ಮಾಡಿದಾಗ, ನಿಮ್ಮ ಹಣವು ನಿರ್ದಿಷ್ಟ ಅವಧಿಗೆ ಲಾಕ್ ಆಗುತ್ತದೆ. ನೀವು ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತಿದ್ದೀರಿ ಮತ್ತು ಯಾವ ದರದಲ್ಲಿ ಆದಾಯವನ್ನು ಪಡೆಯುತ್ತೀರಿ ಎಂಬುದನ್ನು ಪ್ರಾರಂಭದಲ್ಲಿಯೇ ನಿರ್ಧರಿಸಲಾಗುತ್ತದೆ. ಆದಾಗ್ಯೂ, ತುರ್ತು ಅಗತ್ಯವಿದ್ದಲ್ಲಿ, ನೀವು ಎಫ್‌ಡಿಯನ್ನು ಮೆಚ್ಯೂರಿಟಿಗಿಂತ ಮೊದಲು ಮುರಿಯಬಹುದು. ಈ ಸಂದರ್ಭದಲ್ಲಿ, ಕೆಲವು ದಂಡಗಳನ್ನು ಪಾವತಿಸಬೇಕಾಗಬಹುದು ಮತ್ತು ಬಡ್ಡಿಯ ಮೊತ್ತವನ್ನು ಸಹ ಕಡಿಮೆ ಮಾಡಬಹುದು.

ದಂಡದ ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ ?

ಅವಧಿಗೆ ಮುನ್ನ ಹಿಂಪಡೆಯುವ ದಂಡದ ದರವು ವಿವಿಧ ಬ್ಯಾಂಕುಗಳಲ್ಲಿ ಭಿನ್ನವಾಗಿರಬಹುದು. ಸಾಮಾನ್ಯವಾಗಿ, ಈ ದಂಡವನ್ನು 0.5% ರಿಂದ 1% ವರೆಗಿನ ವ್ಯಾಪ್ತಿಯಲ್ಲಿ ಬುಕ್ ಮಾಡಿದ ದರದಿಂದ ಕಡಿತಗೊಳಿಸಲಾಗುತ್ತದೆ. ಅಂದರೆ, ನೀವು ನಿಮ್ಮ ಎಫ್‌ಡಿಯನ್ನು ಮೆಚ್ಯೂರಿಟಿಗಿಂತ ಮೊದಲು ಪಡೆದರೆ, ನೀವು ಪಡೆಯುವ ಬಡ್ಡಿಯ ಮೊತ್ತವು ಕಡಿಮೆಯಿರಬಹುದು ಮತ್ತು ದಂಡವನ್ನು ಕಡಿತಗೊಳಿಸಲಾಗುತ್ತದೆ.

ಎಸ್‌ಬಿಐನಲ್ಲಿ ಅವಧಿಗೆ ಮುನ್ನ ಹಿಂಪಡೆಯುವ ಶುಲ್ಕಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅವಧಿಗೆ ಮುನ್ನ ಹಿಂಪಡೆಯುವಿಕೆಗೆ ವಿಶೇಷ ನಿಯಮಗಳನ್ನು ಹೊಂದಿದೆ:

  • ನಿಮ್ಮ ಎಫ್‌ಡಿ ಮೊತ್ತವು 5 ಲಕ್ಷ ರೂಪಾಯಿಗಳವರೆಗೆ ಇದ್ದರೆ ಮತ್ತು ನೀವು ಅದನ್ನು ಮೆಚ್ಯೂರಿಟಿಗಿಂತ ಮೊದಲು ಪಡೆದರೆ, 0.50% ದಂಡ ವಿಧಿಸಲಾಗುತ್ತದೆ.
  • ಎಫ್‌ಡಿ ಮೊತ್ತವು 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಮತ್ತು 1 ಕೋಟಿ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, 1% ದಂಡ ವಿಧಿಸಲಾಗುತ್ತದೆ.

ಇದರ ಹೊರತಾಗಿ, ಗಳಿಸಿದ ಬಡ್ಡಿಯ ಮೇಲೆ ದಂಡವನ್ನು ಸಹ ಕಡಿತಗೊಳಿಸಬಹುದು.

ಎಫ್‌ಡಿ ಮೇಲೆ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ ?

ನೀವು ನಿಮ್ಮ ಎಫ್‌ಡಿಯನ್ನು ಮೆಚ್ಯೂರಿಟಿಗಿಂತ ಮೊದಲು ಪಡೆದರೆ, ಎಫ್‌ಡಿ ತೆರೆಯಲಾದ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಇದನ್ನು ಬುಕ್ ಮಾಡಿದ ದರ ಎಂದು ಕರೆಯಲಾಗುತ್ತದೆ. ಬದಲಾಗಿ, ನಿಮ್ಮ ಹಣವು ಬ್ಯಾಂಕಿನಲ್ಲಿ ಎಷ್ಟು ಕಾಲ ಇದೆ ಎಂಬುದರ ಆಧಾರದ ಮೇಲೆ ಕಾರ್ಡ್ ದರದ ಪ್ರಕಾರ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.

ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮತ್ತು ಖಾತರಿಯ ಆದಾಯವನ್ನು ನೀಡುತ್ತದೆಯಾದರೂ, ಅಗತ್ಯವಿದ್ದರೆ, ನೀವು ಮೆಚ್ಯೂರಿಟಿಗಿಂತ ಮೊದಲು ಹಿಂಪಡೆದರೆ ದಂಡಗಳು ಮತ್ತು ಕಡಿಮೆ ಬಡ್ಡಿ ದರಗಳನ್ನು ಎದುರಿಸಬೇಕಾಗಬಹುದು. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೊದಲು ಬ್ಯಾಂಕಿನ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳು ಮತ್ತು ದಂಡದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಗೋಲ್ಡ್ ಅಥವಾ ಮೆಟಲ್ ಆಭರಣಗಳನ್ನು ಮೊದಲು ಬ್ರಶ್ ಹಾಗೂ ಬಟ್ಟೆ ಬಳಸಿ ಕ್ಲೀನ್ ಮಾಡಿ. ಇನ್ನೂ ಧೂಳಿದೆ ಅಂತಾ ನಿಮಗೆ ಅನಿಸಿದ್ರೆ ಪೇಸ್ಟ್ ಹಚ್ಚಿ ಕ್ಲೀನ್ ಮಾಡಿದರೆ ಆಭರಣ ಹೊಳೆಯುವುದರಲ್ಲಿ ಎರಡು ಮಾತಿಲ್ಲ.

ಕಾರ್ಪೆಟ್ ಸ್ವಚ್ಛಗೊಳಿಸಲು ಇದನ್ನು ಬಳಸಬಹುದು. ಪೀಠೋಪಕರಣ ಅಥವಾ ಮೇಜಿನ ಮೇಲೆ ಚಹಾ ಕಲೆಯಾದ್ರೆ ಚಿಂತೆ ಬೇಡ. ಬಟ್ಟೆಗೆ ಪೇಸ್ಟ್ ಹಚ್ಚಿ ಸರಿಯಾಗಿ ಉಜ್ಜಿದರೆ ಕಲೆ ಮಾಯವಾಗುತ್ತೆ. ಡಿವಿಡಿ ಅಥವಾ ಸಿಡಿ ಮೇಲೆ ಬೀಳುವ ಗೆರೆಗಳನ್ನು ಪೇಸ್ಟ್ ತೆಗೆದು ಹಾಕುತ್ತದೆ. ಹತ್ತಿ ಸಹಾಯದಿಂದ ಸಿಡಿ ಮೇಲೆ ಪೇಸ್ಟ್ ಹಚ್ಚಿ ಕ್ಲೀನ್ ಮಾಡಬೇಕು.

ಮನೆ, ಕಾರಿನ ಗ್ಲಾಸ್ ಬ್ಲರ್ ಆಗಿದ್ದರೆ, ಪೇಸ್ಟ್ ಹಚ್ಚಿ ಸ್ವಚ್ಛಗೊಳಿಸಬಹುದು.

ನಿಮ್ಮ ಶೂ ಸ್ವಚ್ಛಗೊಳಿಸಲೂ ಪೇಸ್ಟ್ ಸಹಕಾರಿ. ಶೂ ಅತೀ ಕೊಳಕಾಗಿದ್ದು ಸೋಪ್ ಬಳಸಿ ಸ್ವಚ್ಛಗೊಳಿಸಲು ಸಾಧ್ಯವಾಗದೇ ಇದ್ದಾಗ, ಪೇಸ್ಟ್ ಹಚ್ಚಿ ಬ್ರೆಶ್ ನಲ್ಲಿ ಕ್ಲೀನ್ ಮಾಡಿ. ನಿಮ್ಮ ಶೂ ಹೊಳೆಯುತ್ತೆ.

ಮಕ್ಕಳ ಬಾಟಲ್ ಅಥವಾ ದಿನಬಳಕೆ ಬಾಟಲ್ ಗಳನ್ನು ಸ್ವಚ್ಛಗೊಳಿಸುವುದು ಕಷ್ಟ. ಕೆಳಗೆ ಕುಳಿತ ಕೊಳೆ ಹೋಗುವುದಿಲ್ಲ. ಆಗ ಪೇಸ್ಟ್ ಹಾಕಿ ಬ್ರೆಶ್ ನಲ್ಲಿ ವಾಶ್ ಮಾಡೋದು ಉತ್ತಮ.

ಉಗುರುಗಳನ್ನು ಪೇಸ್ಟ್ ಸ್ವಚ್ಛಗೊಳಿಸುತ್ತದೆ ಎಂದರೆ ನೀವು ನಂಬಲೇ ಬೇಕು. ಒಮ್ಮೊಮ್ಮೆ ಎಷ್ಟೇ ತೆಗೆದರೂ ನೇಲ್ ಪಾಲಿಶ್ ಹೋಗುವುದಿಲ್ಲ. ಅದರ ಬಣ್ಣ ಅಲ್ಲಲ್ಲಿ ಹಾಗೇ ಉಳಿದುಬಿಡುತ್ತದೆ. ಆಗ ಉಗುರಿಗೆ ಪೇಸ್ಟ್ ಹಚ್ಚಿ ಬಟ್ಟೆ ಅಥವಾ ಬ್ರೆಶ್ ನಿಂದ ಕ್ಲೀನ್ ಮಾಡಿ.

ಬಟ್ಟೆಯ ಮೇಲಾಗುವ ಕಲೆಗಳನ್ನು ತೆಗೆಯಲೂ ಪೇಸ್ಟ್ ಸಹಕಾರಿ. ಅದರಲ್ಲೂ ಲಿಪ್ ಸ್ಟಿಕ್ ಬಣ್ಣ ಬಟ್ಟೆಗೆ ತಗುಲಿದ್ದರೆ, ಆ ಜಾಗಕ್ಕೆ ಪೇಸ್ಟ್ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ವಾಶ್ ಮಾಡಿದರೆ ಕಲೆ ಮಾಯವಾಗುತ್ತದೆ.

ಬೆಳ್ಳುಳ್ಳಿ, ಈರುಳ್ಳಿಯನ್ನು ಕೊಚ್ಚಿದಾಗ ನಿಮ್ಮ ಕೈನಿಂದ ಗಬ್ಬು ವಾಸನೆ ಬರುತ್ತೆ. ಆಗ ಪೇಸ್ಟ್ ಹಚ್ಚಿ ಕೈ ವಾಶ್ ಮಾಡಿದರೆ ಕೈ ಮೇಲೆ ಆಗುವ ಕಪ್ಪು ಕಲೆಯ ಜೊತೆಗೆ ವಾಸನೆಯೂ ಮಾಯವಾಗುತ್ತದೆ.

ಅಡುಗೆ ಮನೆ ಅಥವಾ ಬಾತ್ ರೂಂ ನಲ್ಲಿಗಳು ಕಲೆಯಾಗಿರುತ್ತವೆ. ಇದನ್ನು ಹೋಗಲಾಡಿಸಲು ಅನೇಕರು ನಿಂಬು ಬಳಸುತ್ತಾರೆ. ಅದರ ಬದಲು ಪೇಸ್ಟ್ ಬಳಸಿದರೆ ಕಲೆ ಮಾಯವಾಗಿ ನಲ್ಲಿ ಹೊಳೆಯುತ್ತೆ.

ಬೆಳ್ಳಿ ಆಭರಣಗಳ ಮೇಲೆ ಹಲ್ಲಿನ ಪೇಸ್ಟ್ ಹಚ್ಚಿ ಉಜ್ಜಿ ತೊಳೆದರೆ ಅವು ಹೊಳೆಯುತ್ತವೆ.

ಕಬ್ಬಿಣದ ವಸ್ತುಗಳ ಮೇಲಿನ ಕಲೆಗಳನ್ನು ನಿವಾರಿಸಲು ಹಲ್ಲಿನ ಪೇಸ್ಟ್ ಅನ್ನು ಬಳಸಬಹುದು.

ಮೊಬೈಲ್ ಸ್ಕ್ರೀನ್ ಮೇಲಿನ ಬೆರಳಚ್ಚು ಕಲೆಗಳನ್ನು ಸ್ವಚ್ಛಗೊಳಿಸಲು ಹಲ್ಲಿನ ಪೇಸ್ಟ್ ಅನ್ನು ಬಳಸಬಹುದು.

ನೆನಪಿಡಿ ಕಲರ್ ಇರುವ ಪೇಸ್ಟ್ ಗಳನ್ನು ಇದಕ್ಕೆ ಬಳಸಬಾರದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries