HEALTH TIPS

ODI ಕ್ರಿಕೆಟ್‌ನಲ್ಲಿ 14ಸಾವಿರ ರನ್: ಸಚಿನ್ ದಾಖಲೆ ಮುರಿದು ಚರಿತ್ರೆ ಬರೆದ ಕೊಹ್ಲಿ

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರೈಸಿದ ವಿಶ್ವ ದಾಖಲೆ ಬರೆದರು.

ಏಕದಿನ ಕ್ರಿಕೆಟ್‌ನಲ್ಲಿ 299 ಪಂದ್ಯ ಆಡಿದ ಕೊಹ್ಲಿ 14 ಸಾವಿರ ರನ್‌ಗಳನ್ನು ವೇಗವಾಗಿ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1⃣4⃣0⃣0⃣0⃣ ODI RUNS for Virat Kohli 🫡🫡

And what better way to get to that extraordinary milestone 🤌✨

Live ▶️ https://t.co/llR6bWyvZN#TeamIndia | #PAKvIND | #ChampionsTrophy | @imVkohli pic.twitter.com/JKg0fbhElj

— BCCI (@BCCI) February 23, 2025

ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳನ್ನು ಇಬ್ಬರು ಆಟಗಾರರು ಮಾತ್ರ ಹೊಡೆದಿದ್ದಾರೆ. ಇವರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾ ಆಟಗಾರ ಕುಮಾರ್ ಸಂಗಕ್ಕಾರ. ಇದೀಗ ಈ ಎಲೈಟ್‌ ಲೀಸ್ಟ್‌ಗೆ ವಿರಾಟ್‌ ಕೊಹ್ಲಿ ಸೇರಿಕೊಂಡಿದ್ದಾರೆ.

ವಿರಾಟ್ ಸಾಧನೆ: ಕೊಹ್ಲಿ 299 ಏಕದಿನ ಪಂದ್ಯಗಳ 286ನೇ ಇನಿಂಗ್ಸ್‌ನಲ್ಲಿ 57.78ರ ಸರಾಸರಿಯಲ್ಲಿ 14000 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 50 ಶತಕ ಹಾಗೂ 73 ಅರ್ಧಶತಕಗಳು ಸೇರಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries