ಬ್ಯೂನಸ್ ಏರೀಸ್: ಅರ್ಜೆಂಟೀನಾದ ಬಂದರು ನಗರ ಬಹಿಯಾ ಬ್ಲಾಂಕಾದಲ್ಲಿ ಭಾರಿ ಮಳೆಯಾಗಿ ಉಂಟಾದ ಪ್ರವಾಹದಿಂದಾಗಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ನಗರದಲ್ಲಿ ಸತತವಾಗಿ ಮಳೆ ಸುರಿದಿದ್ದು, 8 ಗಂಟೆಯಲ್ಲಿ 40 ಸೆಂ.ಮೀನಷ್ಟು ಮಳೆಯಾಗಿದೆ.