ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಅವರ ತಾಂತ್ರಿಕತ್ವದಲ್ಲಿ ಮಾರ್ಚ್ 14ರಂದು ಶುಕ್ರವಾರ ಮಹಾ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದೆ. ಅಂದು ಬೆಳಗ್ಗೆ 11 ಕ್ಕೆ ವೇದಮೂರ್ತಿ ಶ್ರೀ ನರಸಿಂಹ ಅಡಿಗ ಕೊಲ್ಲೂರು ಇವರಿಂದ ಚಂಡಿಕಾ ಹವನ, ಸಂಜೆ 6 ಕ್ಕೆ ಸುಬ್ರಹ್ಮಣ್ಯ ಕಾರಂತ ಇವರ ಪ್ರಸ್ತುತಿಯಲ್ಲಿ ಅಷ್ಟಾವಧಾನ, 7.30ರಿಂದ ಮಹಾಪೂಜೆ ನಡೆಯಲಿದೆ.
ಮಾರ್ಚ್ 14 ರಂದು ಎಡನೀರು ಮಠದಲ್ಲಿ ಮಹಾಶ್ರೀಚಕ್ರ ನವಾವರಣ ಪೂಜೆ
0
ಮಾರ್ಚ್ 12, 2025