ನವದೆಹಲಿ: ಕೇರಳದಲ್ಲಿ ಬಿಜೆಪಿ ಅಧ್ಯಕ್ಷರನ್ನು ಇದೇ 24 ರಂದು ಘೋಷಿಸಲಾಗುವುದು. ಜಿಲ್ಲಾ ಸಮಿತಿ ಚುನಾವಣೆಗಳು ಪೂರ್ಣಗೊಂಡು ವಿವಿಧ ಹಂತಗಳಲ್ಲಿ ಸಭೆಗಳು ನಡೆದು ಪ್ರಕ್ರಿಯೆಗಳು ಪೂರ್ಣಗೊಂಡಿದೆ.
ಸ್ಥಳೀಯಾಡಳಿತ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿರುವುದರಿಂದ ಕೇಂದ್ರ ನಾಯಕತ್ವವು ರಾಜ್ಯಾಧ್ಯಕ್ಷರನ್ನು ತಕ್ಷಣವೇ ಘೋಷಿಸಲು ನಿರ್ಧರಿಸಿದೆ.