ಬದಿಯಡ್ಕ: ನಬಾರ್ಡ್ ನೇತೃತ್ವದ ಮುಗು ವಾಟರ್ ಶೆಡ್ ನೀರ್ಚಾಲು ಇದರ ವಾರ್ಷಿಕ ಮಹಾಸಭೆ ಏಪ್ರಿಲ್ 9 ರಂದು ಬೆಳಗ್ಗೆ 10ಕ್ಕೆ ನೀರ್ಚಾಲು ಮುಗು ವಾಟರ್ ಶೆಡ್ ಕಚೇರಿಯಲ್ಲಿ ನಡೆಯಲಿದೆ. ಸಂಬಂಧಪಟ್ಟವರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.