ಸಮರಸ ಚಿತ್ರಸುದ್ದಿ: ಕಾಸರಗೋಡು: ಜ್ಯೋತಿಶ್ ಅಭಿಮಾನಿ ಸೇವಾ ಬಳಗ ಇವರ ನೇತೃತ್ವದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾವಳಿಯ ಧನಸಹಾಯಾರ್ಥವಾಗಿ ನಡೆಸುವ ಲಕ್ಕಿಡೀಪ್ ನ ವಿತರಣೆಯ ಉದ್ಘಾಟನೆಯನ್ನು ಜೆ.ಪಿ.ನಗರದ ಸ್ವರ್ಗೀಯ ಜ್ಯೋತಿಶ್ ಮತ್ತು ಸ್ವರ್ಗೀಯ ಬಿ.ಟಿ.ವಿಜಯನವರ ಸ್ಮೃತಿ ಮಂಟಪದಲ್ಲಿ ಸ್ವರ್ಗೀಯ ಜ್ಯೋತಿಶ್ ಅವರ ಪೋಷಕರು ಕಾರ್ಯಕ್ರಮದ ಆಯೋಜಕರಿಗೆ ಹಸ್ತಾಂತರಿಸಿದರು.