ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಹಿಳಾ ದಿನಾಚರಣೆಯ ಅಂಗವಾಗಿ ಚೆಂಗಳ ಪಂಚಾಯತಿಯ ಮಹಿಳಾ ಕಾಂಗ್ರೆಸ್ ವತಿಯಿಂದ ಬುಧವಾರ ಶಾರದಾ ಎಸ್. ಭಟ್ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಚೆಂಗಳ ಪಂಚಾಯಿತಿ ಸದಸ್ಯ ಸಲೀಂ, ಕಾಂಗ್ರೆಸ್ ನೇತಾರೆ ಶಾಂತಕುಮಾರಿ ಟೀಚರ್, ಮಹೇಶ ಎಡನೀರು, ರಾಜನ್, ಸರಸ್ವತಿ, ದಾಮೋದರ, ವೆಂಕಟ್ ಭಟ್ ಎಡನೀರು ಜ್ಯೋತಿ ಲಕ್ಷ್ಮಿ ಎಸ್. ಮುಂತಾದವರು ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆ: ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನ
0
ಮಾರ್ಚ್ 13, 2025