ಮುಖಪುಟ ಪೆರಡಾಲ ಸನ್ನಿಧಿಯಲ್ಲಿ ದೈವದ ನರ್ತನ ಸೇವೆ ಪೆರಡಾಲ ಸನ್ನಿಧಿಯಲ್ಲಿ ದೈವದ ನರ್ತನ ಸೇವೆ 0 samarasasudhi ಮಾರ್ಚ್ 01, 2025 ಸಮರಸ ಚಿತ್ರಸುದ್ದಿ: ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ಗುರುವಾರ ಶ್ರೀ ಪಿಲಿಚಾಮುಂಡಿ ದೈವದ ನರ್ತನ ಸೇವೆ ನಡೆಯಿತು. ನವೀನ ಹಳೆಯದು