ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಕ್ಷೇತ್ರದಲ್ಲಿ ಉಗ್ರಾಣ ಪೂಜೆ ಸಂದರ್ಭ ಸುವಸ್ತುಗಳನ್ನು ಸಾಗಿಸುವ ಸಂದರ್ಭ ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಸ್ವತ: ತಲೆಹೊರೆಯಾಗಿ ಅಕ್ಕಿ ಚೀಲವನ್ನು ಉಗ್ರಾಣಕ್ಕೆ ತಲುಪಿಸಿ ಭಕ್ತಾದಿಗಳಿಗೆ ಪ್ರೇರಣೆ ನೀಡಿದರು.
ಮಧೂರು ಉಗ್ರಾಣ ಪೂಜೆ-ಭಕ್ತಾದಿಗಳಿಗೆ ಪ್ರೇರಣೆ ನೀಡಿದ ಮಾಣಿಲ ಶ್ರೀಗಳು
0
ಮಾರ್ಚ್ 26, 2025