ಭುವನೇಶ್ವರ: ಪ್ರಕರಣದಲ್ಲಿನ ವಾಸ್ತಾವಾಂಶಗಳನ್ನು ಪರಿಗಣಿಸಿದ ನಂತರ, ಮಹಿಳೆಯು ಕೋರಿದ್ದ ಮೊತ್ತಕ್ಕಿಂತಲೂ ಹೆಚ್ಚಿನ ಜೀವನಾಂಶವನ್ನು ನೀಡುವಂತೆ ನ್ಯಾಯಾಲಯವು ಆದೇಶಿಸಬಹುದು ಎಂದು ಒರಿಸ್ಸಾ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆ-1955ರ ಅಡಿಯಲ್ಲಿ ಜೀವನಾಂಶದ ಮೊತ್ತವು ಮಹಿಳೆಯು ಅರ್ಜಿಯಲ್ಲಿ ಕೋರಿದ್ದಕ್ಕಿಂತಲೂ ಹೆಚ್ಚಾಗಬಹುದು ಎಂದು ನ್ಯಾಯಾಲಯ ಉಲ್ಲೇಖಿಸಿರುವುದಾಗಿ 'ಐive ಐಚಿತಿ' ವರದಿ ಮಾಡಿದೆ.