Online Betting: ಕಳೆದ ವರ್ಷ 1000 ಬೆಟ್ಟಿಂಗ್, ಜೂಜು ಆಯಪ್‌ಗೆ ನಿಷೇಧ: ಕೇಂದ್ರ ಸರ್ಕಾರ
0
ಮಾರ್ಚ್ 21, 2025
ನವದೆಹಲಿ: ಆನ್‌ಲೈನ್ ಜೂಜು, ಬೆಟ್ಟಿಂಗ್ ಚಟುವಟಿಕೆಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ನಿಯಂತ್ರಣ ಸಾಧಿಸಿದೆ. ಕಳೆದ ವರ್ಷ 1000ಕ್ಕಿಂತಲೂ ಅಧಿಕ ಜೂಜು ಮತ್ತು ಬೆಟ್ಟಿಂಗ್ ಆಯಪ್‌ಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Tags