ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಮೂಡಪ್ಪಸೇವೆ ಅಂಗವಾಗಿ ಶುಕ್ರವಾರ ರಾತ್ರಿ ಶ್ರೀದೇವರ ಬಲಿ, ಉಳಿಯತ್ತಡ್ಕ ಮೂಲಸ್ಥಾನಕ್ಕೆ ಸವಾರಿ, ಬೆಡಿ ಉತ್ಸವ ನಡೆಯಿತು.