ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ಇಂದಿನಿಂದ(ಮಂಗಳವಾರ)ವಾರ್ಷಿಕ ಧರ್ಮನೇಮೋತ್ಸವ ನಡೆಯಲಿದೆ.
ಇಂದು ಸಂಜೆ 7 ಕ್ಕೆ ಶ್ರೀದುರ್ಗಾಪೂಜೆ, ದೈವಗಳ ತೊಡಂಙಲ್, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬುಧವಾರ ಮುಂಜಾನೆ 5 ರಿಂದ ಈರ್ವಳು ಉಳ್ಳಾಕ್ಲುಗಳ ನೇಮ, ಬಳಿಕ ಶ್ರೀಧೂಮಾವತಿ ದೈವಗಳ ನೇಮ, ಧರ್ಮದೈವ ಪಂಜುರ್ಲಿ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.