ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಸೋಮವಾರ ಸಂಜೆ ಕಾಸರಗೋಡಿನ ಆರ್ಯ ಮರಾಠ ಸಮಾಜ ದೇವರಮನೆ, ಆರ್ಯ ಮರಾಠ ಸಮಾಜ ಸಂಘ ಹಾಗೂ ಆರ್ಯ ಸಮುದ್ರ ಸಂಘಗಳು ಹೊರೆಕಾಣಿಕೆಯೊಂದಿಗೆ ಆಗಮಿಸಿದ ಸಂದರ್ಭ ಅಚ್ಚರಿ ಮೂಡಿಸಿ ಗಮನ ಸೆಳೆದ ಅಶ್ವಾರೋಹಿ ಶಿವಾಜಿ ಛದ್ಮವೇಷ.