ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಏ. 7ರಂದು ಗೊನೆ ಮುಹೂರ್ತ ನಡೆಯಲಿದೆ. ದೇವಸ್ತಾನದಲ್ಲಿ ಏ. 13ರಿಂದ 17ರ ವರೆಗೆ ವಾರ್ಷಿಕ ಜತ್ರಾ ಮಹೋತ್ಸವ ನಡೆಯುವುದು. ಏ. 14ರಂದು ವಿಷು ಕಣಿ ಉತ್ಸವ, 16ರಂದು ವಾರ್ಷಿಕ ಮಧೂರು ಬೆಡಿ ಉತ್ಸವ, 17ರಂದು ಆರಾಟು ಮಹೋತ್ಸವ ನಡೆಯುವುದು.