ಬದಿಯಡ್ಕ: ನೀರ್ಚಾಲು ಸನಿಹದ ಬೇಳ ವಿಷ್ಣುಮೂರ್ತಿ ನಗರ ನಿವಾಸಿ,ನಿವೃತ್ತ ಅಧ್ಯಾಪಕ, ಕನ್ನಡ ಪಂಡಿತ ಸಾಮಾಜಿಕ ಮುಂದಾಳು ಭಂಡಾರಿ ಶೆಟ್ಟಿ (85) ನಿಧನರಾದರು. ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಅಧ್ಯಾಪಕರಾಗಿದ್ದ ಅವರು ನಿವೃತ್ತರಾದ ನಂತರ ಬೇಳ ವಿಷ್ಣುಮೂರ್ತಿ ನಗರದಲ್ಲಿ ಬಂದು ನೆಲೆಸಿದ್ದರು. ಅವರು ಪತ್ನಿ ಪುತ್ರಿ ಯನ್ನು ಅಗಲಿದ್ದಾರೆ.