HEALTH TIPS

ತಿರುವನಂತಪುರ

ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಇಳಿಮುಖವಿದ್ದರೂ, ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆ!: ರಾಜ್ಯದಲ್ಲಿ ಇಂದು 17,328 ಮಂದಿಗೆ ಸೋಂಕು ಪತ್ತೆ: ಪರೀಕ್ಷಾ ಸಕಾರಾತ್ಮಕತೆ ದರ ಶೇ. 14.89

ತಿರುವನಂತಪುರ

ರಾಜ್ಯದಲ್ಲಿ ಈವರೆಗೆ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ವಿತರಿಸಲಾಗಿದೆ: ಕೇಂದ್ರದ 50,000 ಡೋಸ್ ಲಸಿಕೆ ಇಂದು ಕೇರಳಕ್ಕೆ ತಲುಪಲಿದೆ: ಆರೋಗ್ಯ ಸಚಿವೆ

ತಿರುವನಂತಪುರ

ಜುಲೈ 15 ರೊಳಗೆ 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ: ಕಿಸಾನ್ ಕ್ರೆಡಿಟ್ ಕಾರ್ಡ್ ಅವಧಿ ವಿಸ್ತರಣೆ: ಮುಖ್ಯಮಂತ್ರಿ

ತಿರುವನಂತಪುರ

ಮೂರು ಸಾವಿರ ಕೆಎಸ್‍ಆರ್‍ಟಿಸಿ ಡೀಸೆಲ್ ಬಸ್‍ಗಳನ್ನು ನೈಸರ್ಗಿಕ ಅನಿಲ ಬಳಕೆಗೆ ಪರಿವರ್ತಿಸಲು ಸರ್ಕಾರದಿಂದ ನಿಧಿ ಮಂಜೂರು: ಸಾರಿಗೆ ಸಚಿವ

ನವದೆಹಲಿ

ಜೋಕೆ...ಎಚ್ಚರ ತಪ್ಪಿದರೆ ಕೊರೋನಾ 3ನೇ ಅಲೆ ಅಪಾಯಕ್ಕೆ ಕಟ್ಟಿಟ್ಟ ಬುತ್ತಿ: ಕೇಂದ್ರ ಸರ್ಕಾರ

ಮುಂಬೈ

ಕೋವಿಡ್ ನಿರ್ವಹಣೆ: ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಟೀಕೆ