HEALTH TIPS

ತಿರುವನಂತಪುರ

ಐಎಸ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಕೇರಳದಿಂದ ನೇಮಕಾತಿ ಮುಂದುವರಿಯಬಹುದು, ಆದರೆ ಕೇರಳ ಈಗ ಸುರಕ್ಷಿತವಾಗಿದೆ; ಚರ್ಚೆಗೆ ಗ್ರಾಸವಾದ ಬೆಹ್ರಾರ ಹೊಸ ಹೇಳಿಕೆ

ತಿರುವನಂತಪುರ

ಕೋವಿಡ್ ಬಾಧಿಸಿ ಐ.ಸಿ.ಯುವಿನಲ್ಲಿದ್ದ ಅಜ್ಜನ ಭೇಟಿಗೆ ವೈದ್ಯೆಯಾದ ಮೊಮ್ಮಗಳಿಗೆ ಅವಕಾಶ ನಿರಾಕರಣೆ: ಮಾನವ ಹಕ್ಕುಗಳ ಆಯೋಗದಿಂದ ತನಿಖೆಗೆ ಆದೇಶ

ತಿರುವನಂತಪುರ

ಸಮಾಧಾನಕರ:ರಾಜ್ಯದಲ್ಲಿ ಇಂದು ಟಿಪಿಆರ್ ಮತ್ತೆ ಹತ್ತಕ್ಕಿಂತ ಕೆಳಗೆ: ಕೇರಳದಲ್ಲಿ ಇಂದು 13,658 ಮಂದಿಗೆ ಸೋಮಕು: ಪರೀಕ್ಷಾ ಸಕಾರಾತ್ಮಕ ದರ ಶೇ.9.71

ಕಾಸರಗೋಡು

ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಾಹಿತ್ಯಯಾನದ ಆರನೇ ಉಪನ್ಯಾಸ ಕಾರ್ಯಕ್ರಮ ಇಂದು ಸಂಜೆ

ನವದೆಹಲಿ

ಪ್ರಸಾದ್, ತರೂರ್ ಟ್ವೀಟ್ ಖಾತೆಗಳ ಲಾಕ್: ಎರಡು ದಿನಗಳೊಳಗೆ ಟ್ವಿಟರ್ ನಿಂದ ಪ್ರತಿಕ್ರಿಯೆ ಕೋರಿದ ಸಂಸದೀಯ ಸಮಿತಿ

ನವದೆಹಲಿ

ಕೊರೋನಾ ವೈರಸ್ 2ನೇ ಅಲೆ ವೇಳೆ ದೇಶದಲ್ಲಿ 800 ವೈದ್ಯರ ಸಾವು, ದೆಹಲಿಯಲ್ಲಿ ಗರಿಷ್ಠ: ಏಮ್ಸ್

ನವದೆಹಲಿ

ಕೋವಿಡ್ ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಕೊಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ

ಕೋವಿಡ್ ಎರಡನೇ ಅಲೆಯಲ್ಲಿ ಇಳಿಕೆ: ಭಾರತದಲ್ಲಿಂದು 45,951 ಹೊಸ ಕೇಸ್ ಪತ್ತೆ, 817 ಮಂದಿ ಸಾವು

ನವದೆಹಲಿ

ಪೂರ್ವ ಲಡಾಖ್ ಬಿಕ್ಕಟ್ಟು: ಫೆಬ್ರವರಿಯಲ್ಲಿ ಭಾರತ-ಚೀನಾ ಸೇನಾ ಠಾಣೆಗಳ ಮಧ್ಯದ ಅಂತರ ಕೇವಲ 150 ಮೀಟರ್ !